ಶ್ರೀದೇವಿ ಕೆರೆಮನೆ ಬರಹಗಳನ್ನು ಇಲ್ಲಿ ಓದಬಹುದು
ಬಿಸಿ ಚಹಾದ ಒಂದು ಗುಟುಕು ನಿನ್ನ ನೆನಪಿನೊಂದಿಗೆ ಸಾಕು.
ರಾತ್ರಿಯ ಬಸವಳಿಕೆ ಮುಂಜಾವಿನ ಕನವರಿಕೆ ಎಲ್ಲವೂ ಮಟಾ ಮಾಯ
ಈಗಿರುವುದು ನಾನು ಜೊತೆಗೆ ನನ್ನೊಳಗಿನ ನೀನು ಕೈಯ್ಯಲ್ಲಿ ಬಿಸಿ ಚಹಾದ ಕಪ್ಪು . ..ಸಿರಿ 🌞(10/12/2016)
ಶುಭ ಮುಂಜಾವು
No comments:
Post a Comment